ಬೆಂಗಳೂರು ಉತ್ತರ: ಬೆಂಗಳೂರಿನ ಪಾದಚಾರಿ ಮೇಲ್ಸೇತುವೆಗಳಗಳಲ್ಲಿ
ಬಿಬಿಎಂಪಿಯಿಂದ ಸ್ವಚ್ಛತಾ ಕಾರ್ಯ
Bengaluru North, Bengaluru Urban | Aug 25, 2025
ಬೆಂಗಳೂರಿನಲ್ಲಿ ಸಾರ್ವಜನಿಕರ ಅನುಕೂಲ, ಸುರಕ್ಷತೆ ದೃಷ್ಟಿಯಿಂದ ಪಾದಚಾರಿ ಮೇಲ್ಸೇತುವೆಗಳಲ್ಲಿ ಆಗಸ್ಟ್ 25ರಂದು ಸಂಜೆ 5 ಗಂಟೆಗೆ ಸ್ವಚ್ಚತಾ ಕಾರ್ಯ...