ತುಮಕೂರು: ಹೆಗ್ಗೆರೆ ಗ್ರಾಪಂ ಯಲ್ಲಿ ಸಾಮಾನ್ಯ ಸಭೆ ನಡೆಸದೆ, ಪಿಡಿಒ ನಿಂದ 8.5 ಲಕ್ಷ ಹಣ ದುರುಪಯೋಗ : ನಗರದಲ್ಲಿ ಸದಸ್ಯ ದೇವರಾಜ್ ಆರೋಪ
Tumakuru, Tumakuru | Jul 24, 2025
ತುಮಕೂರು ತಾಲೂಕಿನ ಹೆಗ್ಗೆರೆ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನಡೆಸದೆ ಕಳೆದ 3 ತಿಂಗಳ ಅವಧಿಯಲ್ಲಿ 8.5 ಲಕ್ಷ ಹಣವನ್ನ ಬಿಡಿಓ ದುರುಪಯೋಗ...