ಬೆಂಗಳೂರು ಉತ್ತರ: ಕ್ಲೀನ್ ಸಿಟಿ ಮಾಡಲು ಹೊರಟ ಬಿಬಿಎಂಪಿ! ಆದ್ರೆ ಬಿಬಿಎಂಪಿ ಮುಖ್ಯ ಕಚೇರಿ ಅಲ್ಲಿಯೇ ರಾಶಿ ರಾಶಿ ಕಸ! ಈ ಕಸ ಸುರಿದವರ್ಯಾರು?
ಕ್ಲೀನ್ ಸಿಟಿ ಮಾಡಲು ಹೊರಟಿರುವ ಹಿಂದಿನ ಬಿಬಿಎಂಪಿ ಈಗಿನ GBA ಮುಖ್ಯ ಕಚೇರಿ ಹಡ್ಸನ್ ಸರ್ಕಲ್ ಬಳಿಯೇ ರಾಶಿ ಕಸ ಸುರಿಯಲಾಗಿದೆ. ಸಾರ್ವಜನಿಕರಿಗೆ ಕಸದ ಪಾಠ ಮಾಡುವ ಅಧಿಕಾರಿಗಳಿಗೆ ತನ್ನ ಮುಖ್ಯ ಕಚೇರಿಯಲ್ಲಿ ಕಸದ ರಾಶಿ ಬಿದ್ದಿಲ್ವಾ ಅನ್ನೋ ಪ್ರಶ್ನೆ ಮೂಡಿತ್ತು.