ಚಳ್ಳಕೆರೆ: ಬೋಸದೇವರಹಟ್ಟಿ ಗ್ರಾಮದ ಪಿಕಪ್ ಮತ್ತು ಕಾಲುವೆ ಕಾಮಗಾರಿ ಕಳಪೆ: ನಗರದಲ್ಲಿ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಪಟೇಲ್ ಕೆ.ಬಿ ಕೃಷ್ಣೇಗೌಡ
Challakere, Chitradurga | Jul 27, 2025
ಬೋಸದೇವರಹಟ್ಟಿ ಗ್ರಾಮದ ಪಿಕಪ್ ಮತ್ತು ಕಾಲುವೆ ಕಾಮಗಾರಿ ಕಳಪೆ ಆಗಿದ್ದಾಗಿ ಪಟೇಲ್ ಕೆ ಬಿ ಕೃಷ್ಣೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಚಳ್ಳಕೆರೆ...