ದೊಡ್ಡಬಳ್ಳಾಪುರ: ದಿನಗೂಲಿ ನೌಕರರನ್ನು ಹೊರಗುತ್ತಿಗೆಗೆ ತಳ್ಳಿದ ಅರಣ್ಯ ಇಲಾಖೆ: ನಗರದ ವಲಯ ಕಚೇರಿ ಮುಂದೆ ಮೌನ ಪ್ರತಿಭಟನೆ
Dodballapura, Bengaluru Rural | Jul 29, 2025
ದೊಡ್ಡಬಳ್ಳಾಪುರ : ತಮ್ಮ ಜೀವದ ಹಂಗು ತೊರೆದು ಅರಣ್ಯ ರಕ್ಷಣೆ ಮಾಡುತ್ತಿದ್ದರು, ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿದ್ರು, ಒಂದು ದಿನ ಖಾಯಂ...