ಕುಂದಗೋಳ: ವಾಲ್ಮೀಕಿ ಸಮಾಜಕ್ಕೆ ದಕ್ಕೆ ಆರೋಪ ರಮೇಶ್ ಕತ್ತಿ ವಿರುದ್ಧ : ಕುಂದಗೋಳ ಪಟ್ಟಣದಲ್ಲಿ ಕ್ರಮಕ್ಕೆ ಆಗ್ರಹ
ವಾಲ್ಮೀಕಿ ಸಮಾಜದ ಕುರಿತು ಅವಹೇಳನವಾಗಿ ಮಾತನಾಡಿದ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ರಮೇಶ್ ಕತ್ತಿ ಅವರ ಮೇಲೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ  ಕ್ರಮಕ್ಕೆ ಆಗ್ರಹಿಸಿ ವಾಲ್ಮೀಕಿ ಸಮಾಜ ಬಾಂಧವರು ಸೇರಿ ಮನವಿಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ರಾಜು ದೊಡ್ಡಶಂಕರ್, ಮಲ್ಲೇಶ್ ಬೆಳವಡಿ, ಬಸವರಾಜ್ ನಾಯ್ಕರ್, ಸೇರಿದಂತೆ ಇತರ ಉಪಸ್ಥಿತರಿದ್ದರು.