ಶೃಂಗೇರಿ: ನೋಡ ನೋಡ್ತಿದ್ದಂತೆ ಬಿತ್ತು ಶಾಲೆಯ ಕಾಂಪೌಂಡ್.!. ದೃಶ್ಯ ನೋಡಿ ರಸ್ತೆ ಬದಿ ಮಂದಿ ಗಾಬರಿ !. ಶೃಂಗೇರಿಯಲ್ಲಿ ಘಟನೆ
Sringeri, Chikkamagaluru | Aug 15, 2025
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಆಶ್ಲೇಷ ಮಳೆ ಧಾರಾಕಾರವಾಗಿ ಅಬ್ಬರಿಸುತ್ತಿದೆ. ಶೃಂಗೇರಿ ತಾಲೂಕಿನಾದ್ಯಂತ ಮುಂಜಾನೆದಿಂದಲೇ ಸುರಿಯುತ್ತಿರುವ...