ಕಮಲಾಪುರ: ಕೆಸರುಗದ್ದೆಯಾದ ಜೀವಣಗಿ ರಸ್ತೆ: ಕೆಸರಿನಲ್ಲಿ ಸಿಲುಕಿದ ಲಾರಿ ರಕ್ಷಣೆಗೆ ಬಂದು ಕ್ರೇನ್ ಸಿಲುಕಿ ಪರದಾಟ
Kamalapur, Kalaburagi | Sep 3, 2025
ಕಮಲಾಪುರ–ಜೀವಣಗಿ ನಡುವೆ ಕೆಸರುಗದ್ದೆಯಂತಾದ ರಸ್ತೆಯಲ್ಲಿ ಲಾರಿಯೊಂದು ಸಿಲುಕಿ ಪರದಾಡಿದ ಘಟನೆ ನಡೆದಿದೆ. ಜೀವಣಗಿ ಕಡೆಗೆ ಸಾಗುತ್ತಿದ್ದ ಲೋಡೆಡ್...