ಶಿವಮೊಗ್ಗ: ಶಾಸಕ ಚನ್ನಬಸಪ್ಪ ಸಭ್ಯತೆಯನ್ನ ಕರೆಯಬೇಕು: ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್
Shivamogga, Shimoga | Aug 7, 2025
ಹುಚ್ಚಾಸ್ಪತ್ರೆಯಲ್ಲಿ ಒಬ್ಬ ನಾನೇ ಡಾಕ್ಟರ್, ನಾನೇ ಡಾಕ್ಟರ್ ಎಂದು ಕೂಗಿಕೊಳ್ಳುವಂತೆ ಶಾಸಕ ಎಸ್.ಎನ್ ಚನ್ನಬಸಪ್ಪ ವರ್ತಿಸುತ್ತಿದ್ದಾರೆ ಎಂದು...