ಚನ್ನಗಿರಿ: ಮನೆ ಮನೆಗೆ ಪೊಲೀಸರು ಬಂದಾಗ ವೈಯಕ್ತಿಕ ಜಾತಿ, ಧರ್ಮ, ಕೌಟುಂಕ ಸಮಸ್ಯೆಗಳ ಮಾಹಿತಿ ಸಂಗ್ರಹಿಸುವುದಿಲ್ಲ: ಚನ್ನಗಿರಿಯಲ್ಲಿ ಎಸ್ಪಿ ಉಮಾ
Channagiri, Davanagere | Jul 26, 2025
ಮನೆ ಮನೆಗೆ ಪೊಲೀಸರು ಕಾರ್ಯಕ್ರಮದ ಅಡಿಯಲ್ಲಿ ಮನೆ ಮನೆಗೆ ಪೊಲೀಸರು ಬಂದಾಗ ಸಾರ್ವಜನಿಕರ ವೈಯಕ್ತಿಕ ಜಾತಿ, ಧರ್ಮ, ಕೌಟುಂಬಿಕ ಸಮಸ್ಯೆಗಳ...