ಕಲಬುರಗಿ: ಪ್ರಿಯಾಂಕ್ ಖರ್ಗೆ ಜೊತೆ ನಾವಿದ್ದೇವೆ, ಆರ್ಎಸ್ಎಸ್ ಎಚ್ಚರದಿಂದ ಮಾತನಾಡಲಿ: ನಗರದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಬಂಡಾರಿ ಖಡಕ್
ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಸದಾ ದಲಿತ ಸೇನೆ ಬೆಂಬಲವಾಗಿ ಇರಲಿದೆ. ಕೋಮುವಾದಿ ಆರ್ಎಸ್ಎಸ್ ಎಚ್ಚರದಿಂದ ಮಾತನಾಡಲಿ ಎಂದು ನಗರದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಬಂಡಾರಿ ಖಡಕ್ ಸಂದೇಶ ರವಾನಿಸಿದ್ದಾರೆ. ಬುಧವಾರ 4 ಗಂಟೆಗೆ ಮಾತನಾಡಿದ ಅವರು, ನವೆಂಬರ್ 2 ರಂದು ಆರ್ಎಸ್.ಎಸ್ ಪಥಸಂಚಲನಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದರು..