ಅಫಜಲ್ಪುರ: ಭೋಸಗಾದಲ್ಲಿ ಗೋಡೆ ಕುಸಿದು ಮಹಿಳೆ ಸಾವು, ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಿದ ಶಾಸಕ ಎಂವೈ ಪಾಟೀಲ್
Afzalpur, Kalaburagi | Aug 24, 2025
ಅಫಜಲಪೂರ ತಾಲೂಕಿನ ಭೋಸಗಾ ಗ್ರಾಮದಲ್ಲಿ ಇತ್ತಿಚೀಗೆ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದು ಮಹಿಳೆ ಲಕ್ಷ್ಮೀಬಾಯಿ ಬಿರಾದಾರ್ ಮೃತ ಪಟ್ಟಿದ್ದಾರೆ....