ಚಾಮರಾಜನಗರ: ಮಾನವ ಕಳ್ಳಸಾಗಣೆ ಬಗ್ಗೆ ಇರಲಿ ಎಚ್ಚರ; ನಗರದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್
Chamarajanagar, Chamarajnagar | Jul 30, 2025
ಹೆಣ್ಣು-ಗಂಡು ಎಂಬ ಭೇದಭಾವವಿಲ್ಲದೆ ಮಾನವ ಕಳ್ಳ ಸಾಗಣೆ ನಡೆಯತ್ತಿದ್ದು, ಇದರ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು, ಇದರ ಬಗ್ಗೆ ಎಲ್ಲರಿಗೂ...