ಕತ್ತಡ್ಕದಲ್ಲಿ ಬಳಿ ಕುಸಿದು ಬಿದ್ದ ರಸ್ತೆ, ಸ್ವಲ್ಪ ಯಾಮಾರಿದ್ರು ಜೀವ ಭದ್ರ ನದಿಯ ಪಾಲು..!. ಇವರ ಪಾಲಿಗೆ ಯಾರು ಇಲ್ವಾ..!!.
Kalasa, Chikkamagaluru | Aug 11, 2025
ತಾಲೂಕಿನ ಭದ್ರಾ ನದಿಯ ಪಕ್ಕದಲ್ಲಿರುವ ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೇ ಕುಸಿದು ಬಿದ್ದು ನೂರಾರು ಗ್ರಾಮಸ್ಥರ ಸಂಚಾರಕ್ಕೆ...