ಚಿಟಗುಪ್ಪ: ನ. 30ರಂದು ಐತಿಹಾಸಿಕ ರಾಜ್ಯೋತ್ಸವ ಆಚರಣೆ : ಪಟ್ಟಣದಲ್ಲಿ ಕನ್ನಡ ಸೇನೆ ಕರ್ನಾಟಕ ರಾಜ್ಯ ಉಪಾಧ್ಯಕ್ಷ ರವಿಸ್ವಾಮಿ ನಿರ್ಣಾ
ಬೀದರ್ ನಲ್ಲಿ ನವೆಂಬರ್ 30ರಂದು ಕನ್ನಡ ಸಿನಿ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ಕನ್ನಡ ಸೇನೆ ಕರ್ನಾಟಕ ರಾಜ್ಯ ಉಪಾಧ್ಯಕ್ಷರ ರವಿಸ್ವಾಮಿ ನಿರ್ನಾ ಅವರು ತಿಳಿಸಿದರು ಕಾರ್ಯಕ್ರಮ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 5:30ಕ್ಕೆ ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಜಿಲ್ಲಾಧ್ಯಕ್ಷ ಸುಭಾಷ್ ಕನ್ನಡ ಮಾತನಾಡಿದರು. ಸೇನೆಯ ಪದಾಧಿಕಾರಿಗಳು ಇದ್ದರು.