ಕಲಬುರಗಿ: ಕಲಬುರಗಿಯ ವಾರ್ಡ್ ನಂ. 3 ಕ್ಕೆ ಮಾಹಾನಗರ ಪಾಲಿಕೆ ಆಯುಕ್ತರ ಭೇಟಿ
ಕಲಬುರಗಿಯ ಉತ್ತರ ಕ್ಷೇತ್ರದಲ್ಲಿ ಬರುವ ವಾರ್ಡ್ ನಂ 3 ಕ್ಕೆ ಮಾಹಾನಗರ ಪಾಲಿಕೆ ಆಯುಕ್ತರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಲ್ಲಂದರಲ್ಲಿ ಮಾಂಸದ ತುಂಡುಗಳನ್ನು ಎಸೆಯುತ್ತಿಸ್ದರಿಂದ ನಾಯಿಗಳ ಹಾವಳಿ ಜಾಸ್ತಿ ಆಗಿದೆ.ಎಂಸು ಜನೆಉ ದೂರು ನೀಡಿದರು. ಹಾಕದಂತೆ ವಾರ್ನ್ ಮಾಡಲಾಗುತ್ತದೆ ಎಂದು ಆಯುಕ್ತರು ಹೇಳಿದರು. ನ.10 ರಂದು ಮಾಹಿತಿ ಗೊತ್ತಾಗಿದೆ