ಚಿತ್ರದುರ್ಗ: ದಲಿತರ ಮೇಲಿನ ಹಲ್ಲೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ಮೂಲಕ ಎಸ್ಪಿ ಗೆ ಮನವಿ
Chitradurga, Chitradurga | Jul 22, 2025
ದಲಿತರ ಮೇಲಿನ ಹಲ್ಲೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ ಮೂಲಕ ಎಸ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು. ಮಾಧಿಗ ಮಹಾ ಸಭಾದ ವತಿಯಿಂದ...