ಜೇವರ್ಗಿ: ನೀರಲಕೋಡ ಗ್ರಾಮದಲ್ಲಿ ದೊಡ್ಡಪ್ಪನ ಜಮೀನಿನಲ್ಲಿ ಪಂಪ್ಸೆಟ್ ಕಳ್ಳತನ ಮಾಡಿ ತಮ್ಮ ಜಮೀನಿನಲ್ಲಿ ಹೂತಿಟ್ಟ ವ್ಯಕ್ತಿ
Jevargi, Kalaburagi | Jul 15, 2025
ಕಲಬುರಗಿ : ಪಂಪ್ ಸೆಟ್ ಮೋಟರ್ ಕಳವು ಮಾಡಿ ಹೊಲದಲ್ಲಿ ಹೂತಿಟ್ಟ ಘಟನೆ ಕಲಬುರಗಿ ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ನೀರಲಕೋಡ...