ಮಣಿ ಶೆಟ್ಟಹಳ್ಳಿ ಗ್ರಾಮದಲ್ಲಿ ರಾಗಿ ಕಟಾವು ಮಾಡುವಾಗ ರಾಜಮ್ಮ ಮೇಲೆ ಹಲ್ಲೆ ಆರೋಪ ಮಾಲೂರು ತಾಲೂಕಿನ ಕಸಬಾ ಹೋಬಳಿ ಮಣಿಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರದಂದು ರಾಜಮ್ಮ ಎಂಬುವರು ತಮ್ಮ ಹೊಲದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಗಿ ಬಿತ್ತನೆ ಕಟಾವು ಮಾಡಲು ಹೋದಾಗ ಅದೇ ಗ್ರಾಮದ ಸಂಪಂಗಿ ರಾಮಯ್ಯ ಮತ್ತು ಅಣ್ಣ ತಮ್ಮಂದಿರ ಮಕ್ಕಳು ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ರಾಜಮ್ಮ ಮತ್ತು ಕುಟುಂಬದವರು ನೋವು ವ್ಯಕ್ತಪಡಿಸಿದ್ದಾರೆ. ಅವರು ಮಂಗಳವಾರ ಎಸ್ ಎನ್. ಅರ್ ಆಸ್ಪತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ನಾನು ನಮ್ಮ ಹೊಲದಲ್ಲಿ ಶನಿವಾರ ಸಂಜೆ ರಾಗಿ ಮಿಷನ್ ಬಂದಿದೆ ರಾಗಿ ಕಟಾವು ಮಾಡಿ ಹಾಕೋಣ ಎಂದು ಹೋಗಿದ್ದಾಗ ನಮ್ಮದೇ