ಆಳಂದ ನಲ್ಲಿ ಓಟ್ ಚೋರಿ ಆರೋಪ ಹಿನ್ನೆಲೆ, ಎಸ್ ಐ ಟಿ ತಂಡ ಸುಭಾಷ ಗುತ್ತೇದರ್ ಅವರ ಮನೆಗಳು ಸೇರಿ ಕಚೇರಿ ಮತ್ತಿತರ ಕಡೆ ದಾಳಿ ಮಾಡಿ ಪರಿಶೀಲನೆ ಮಾಡುತ್ತಿದೆ.ಇದೆ ಸಂದರ್ಭದಲ್ಲಿ ಆಳಂದ ನಲ್ಲಿ ಎರಡು ಕಡೆ ಮತದಾರರ ಪಟ್ಟಿಗಳು ಸುಟ್ಟ ಅವಶೇಷಗಳು ಪತ್ತೆಯಾಗಿವೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಐ ಟಿ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ ಎನ್ನಲಾಗಿದೆ. ಅ. ೧೭ ರಂದು ಮಾಹಿತಿ ಗೊತ್ತಾಗಿದೆ