ಕಲಬುರಗಿ: ನಗರದಲ್ಲಿ ಸಿಎಸ್ ಷಡಕ್ಷರಿ ಹಾಗೂ ರಮೇಶ್ ಸಂಗಾ ಅವರಿಗೆ ಸ್ವರ್ಣ ಸಿರಿ ಪ್ರಶಸ್ತಿ ನೀಡಿಕೆ
ಕಲಬುರಗಿ ನಗರದ ಕನ್ನಡ ಭವನದಲ್ಲಿ ಕಸಾಪ ವತಿಯಿಂದ ಸೆ.14 ರಂದು ಸಿಎಸ್ ಷಡಕ್ಷರಿ ಹಾಗೂ ರಮೇಶ್ ಸಂಗಾ ಅವರಿಗೆ ಸ್ವರ್ಣ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ ಸೇರಿ ಅನೇಕರು ಉಪಸ್ಥಿತರಿದ್ದರು