ಬೆಂಗಳೂರು ಉತ್ತರ: ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ: ನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Bengaluru North, Bengaluru Urban | Jul 19, 2025
ರಾಹುಲ್ ಗಾಂಧಿ & ಖರ್ಗೆ ಮೇಲೆ ಆಸ್ಸಾಂ ಸಿಎಂ ಕ್ರಮ ಕೈಗೊಳ್ಳುವ ವಿಚಾರ ಹಾಗೂ ಲ್ಯಾಂಡ್ ಜಿಹಾದ್ ಗೆ ಕಾಂಗ್ರೆಸ್ ಸರ್ಪೋಟ್ ವಿಚಾರ ಸಂಬಂಧಿಸಿ AICC...