ರಾಯಚೂರಿನಲ್ಲಿ ಕರ್ನಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಪ್ರಚಾರ ಆರಂಬಿಸಲಾಗಿದ್ದು, ಸಿಂಧನೂರು ನಗರದ ಪತ್ರಿಕಾ ಭವನದಲ್ಲಿ ಸಂಘದ ಚುನಾವಣೆ ಪ್ರಯುಕ್ತ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತರರಾದ ಶಿವಮೂರ್ತಿ ಹಿರೇಮಠ ಅವರು ಸಿಂಧನೂರಿನಲ್ಲಿ ಒಂದಷ್ಟು ಸದಸ್ಯತ್ವ ಕೊಡುವ ವಿಚಾರದಲ್ಲಿ ಆಗಿದ್ದ ಗೊಂದಲಗಳ ಬಗ್ಗೆ ನೆರೆದಿದ್ದ ಸಿಂಧನೂರಿನ ಪತ್ರಕರ್ತರಿಗೆ ತಿಳಿಸಿಕೊಟ್ಟರು.