ಮುದ್ದೇಬಿಹಾಳ: ಪಟ್ಟಣದಲ್ಲಿ ಸ್ಕಿಡ್ ಆಗಿ ಪಲ್ಟಿಯಾದ ಬೈಕ್, ಓರ್ವ ಸಾವು! ಇಲ್ಲಿದೆ ನೋಡಿ ಭಯಾನಕ ಅಪಘಾತದ ವಿಡಿಯೋ..
Muddebihal, Vijayapura | Jul 17, 2025
ಬೈಕ್ ಸ್ಕೀಡ್ ಆಗಿ ಬಿದ್ದು ಓರ್ವ ಯುವಕ ಸ್ಥಳದಲ್ಲೇ ಸಾವು, ಇನ್ನೊರ್ವನಿಗೆ ಗಂಭೀರ ಗಾಯ ಪ್ರಕರಣ, ಅಪಘಾತದ ವಿಡಿಯೋ ಸಿಸಿ ಕ್ಯಾಮೆರಾ ದಲ್ಲಿ ಸೆರೆ....