ಬೀದರ್: ನಗರದಲ್ಲಿ 'ನಾರಿ ನಡೆಗೆ ಮೋದಿ ಕಡೆಗೆ ಅಭಿಯಾನ'ದ ಪ್ರಯುಕ್ತ ಬಿಜೆಪಿ ಮಹಿಳಾ ಮೋರ್ಚಾದಿಂದ ಬೈಕ್ ರ್‍ಯಾಲಿ
Bidar, Bidar | Mar 5, 2024 ನಗರದಲ್ಲಿ ನಾರಿ ನಡೆಗೆ ಮೋದಿ ಕಡೆಗೆ ಅಭಿಯಾನದ ಪ್ರಯುಕ್ತ ಬಿಜೆಪಿ ಮಹಿಳಾ ಮೋರ್ಚಾದಿಂದ ಬೈಕ್ ರ್‍ಯಾಲಿ ನಡೆಯಿತು. ಪಾಪನಾಶ ಗೇಟ್‌ನಿಂದ ಪ್ರಾರಂಭವಾದ ಬೈಕ್ ರ್‍ಯಾಲಿ ನಗರದ ಪ್ರಮುಖ ರಸ್ತೆಗಳ ಮೂಲಕ ಹೆಣ್ಣು ಮಗು ವೃತ್ತಕ್ಕೆ ಬಂದು ತಲುಪಿತು. ಈ ರ್‍ಯಾಲಿಯಲ್ಲಿ ಮತ್ತೋಮ್ಮೆ ಮೋದಿ ಸರ್ಕಾರ ಎಂದು ಘೋಷಣೆ ಕೇಳಿ ಬಂತು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಲುಂಬಿನಿ ಗೌತಮ್ ಸೇರಿ ಇತರರು ಇದ್ದರು.