ಅಫಜಲಪೂರ ತಾಲೂಕಿನ ಬಸವಪಟ್ಟಣದಲ್ಲಿ ರೈತ ಮರೆಪ್ಪ ಎಂಬಾತ ಸಾಲ ಮಾಡಿ ಬೆಳೆ ಬೆಳೆದಿದ್ದ ಆದ್ರೆ ನಿರಂತರ ಮಳೆಗೆ ಬೆಳೆ ಹಾಳಾಗಿದ್ದು, ಸಾಲಗಾರರ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಈಗಾಗಿ ಬಿಜೆಪಿ ನಿಯೋಗ ಅವರ ಕುಟುಂಬಸ್ಥರಿಗೆ ಭೇಟಿ ನೀಡಿ ಸಾಂತ್ವನ ಹೇಳಿದೆ.ಅ. ೧೬ ರಂದು ಮಾಹಿತಿ ಗೊತ್ತಾಗಿದೆ