ಹೆಬ್ರಿ: ಪಟ್ಟಣದ ನಾಲ್ಕೂರಿನಲ್ಲಿ ಗೋ ಹತ್ಯೆ, ಪ್ರಕರಣ ದಾಖಲು
Hebri, Udupi | Feb 19, 2024 ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದಲ್ಲಿ ಹಸು ಕಳ್ಳತನ ಮಾಡಿ ಹತ್ಯೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಹಸಿಮ್ ಮತ್ತು ವಿಜಯನ್ ಎಂಬುವವರು ದನವನ್ನು ಕದ್ದು ಹತ್ಯೆ ಮಾಡಿರುವ ಆರೋಪಿಗಳು. ಆಕಾಶ್ ಬ್ಲೂವೆಲ್ ಎಂಬುವರ ದನವನ್ನು ಕಳ್ಳತನ ಮಾಡಿ ಹತ್ಯೆ ಮಾಡಿ ಅವಶೇಷಗಳನ್ನು ತೋಟದಲ್ಲಿ ಎಸಗಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಈ ಸಂಬಂಧ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.