ತುಮಕೂರು: ಕ್ಯಾತ್ಸಂದ್ರದ ಎನ್.ಹೆಚ್.48 ಬದಿಯಲ್ಲಿ ದೊರೆತ ಅಪರಿಚಿತ ವ್ಯಕ್ತಿಯ ಶವದ ವಾರಸುದಾರರ ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ
Tumakuru, Tumakuru | Jul 18, 2025
ಕ್ಯಾತ್ಸಂದ್ರದ ಚಿಂತು ವೈನ್ಸ್ ಮುಂಭಾಗ ಎನ್.ಹೆಚ್.48 ಬದಿಯಲ್ಲಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಆದರೆ...