ನವಲಗುಂದ: ದಿ. ಹುಬ್ಬಳ್ಳಿ ತಾಲೂಕು ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ಸಂತೋಷ್ ಲಾಡ್ ಹಾಗೂ ವಿ.ಪ.ಸಭಾಪತಿ ಬಸವರಾಜ ಹೊರಟ್ಟಿ
Navalgund, Dharwad | Aug 30, 2025
ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ದಿ ಹುಬ್ಬಳ್ಳಿ ತಾಲೂಕ ಮಾಧ್ಯಮಿಕ ಶಾಲಾ ನೌಕರರ ಸಹಕಾರಿ ಸಂಘದ(ನಿ) 50ನೇ ಸುವರ್ಣ ಮಹೋತ್ಸವ...