ಕನಕಪುರ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸೆಪ್ಟೆಂಬರ್ 17 ರಂದು ವಿದ್ಯುತ್ ವ್ಯತ್ಯಯ, ಕನಕಪುರ ಬೆಸ್ಕಾಂ ಪ್ರಕಟಣೆ.
ಕನಕಪುರ-- ಸೆಪ್ಟೆಂಬರ್ 17 ರಂದು ಹಾರೋಹಳ್ಳಿ ಬಾಗದ ವಿದ್ಯುತ್ ಲೈನ್ ಕಾಮಾಗಾರಿಯ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೋಮವಾರ ಬೆಸ್ಕಾಂ ಕನಕಪುರ ವಿಭಾಗ ಪ್ರಕಟಣೆ ಹೊರಡಿಸಿದೆ. 66 ಕೆವಿ ಸಾಮರ್ಥ್ಯದ ಕೆ.ಐ.ಡಿ.ಬಿ ಹಾರೋಹಳ್ಳಿ ವಿ.ಆರ್.ದೊಡ್ಡಿ ಲೈನ್ ಮತ್ತು 66/11ಕೆವಿ ವಿ.ಆರ್.ದೊಡ್ಡಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸೋಮೇದ್ಯಾಪನಹಳ್ಳಿ, ವಿ.ಆರ್. ದೊಡ್ಡಿ ಪಂಚಾಯಿತಿ, ಬ್ಯಾಲಾಳು, ಸಿದ್ದಾಪುರ, ವಾಡೇದೊಡ್ಡಿ, ತಿಮ್ಮೇಗೌಡನದೊಡ್ಡಿ, ಕೆಬ್ಬೆದೊಡ್ಡಿ, ಬಾಚಳ್ಳಿದೊಡ್ಡ