ಶಿಗ್ಗಾಂವ: ತಡಸ ಬಳಿ ಇರುವ ರಾಮನಕೊಪ್ಪ ಕ್ರಾಸ್ ಬಳಿ ವ್ಯೆಕ್ತಿಯ ಜೇಬಿನಲ್ಲಿದ್ದ ನಗದು ಮತ್ತು ಮೊಬೈಲ್ ದೋಚಿ ಪರಾರಿಯಾದ ಕಳ್ಳರು
ತಡಸ ಬಳಿ ಇರುವ ರಾಮನಕೊಪ್ಪ ಕ್ರಾಸ್ ಬಳಿ ಭಾನುವಾರ ರಾತ್ರಿ ಬೈಕ್ ನಲ್ಲಿ ತೆರಳುವ ವೇಳೆ ಯಾರೋ ನಾಲ್ಕು ಜನ ಕಳ್ಳರು ಬಸನಗೌಡ ಪಾಟೀಲ್ ಎಂಬುವರ ಜೇಬಿನಲ್ಲಿದ್ದ 8ಸಾವಿರ ನಗದು ಮತ್ತು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ.