ಚಿಂತಾಮಣಿ: ದ್ವಾರಪಲ್ಲಿಯಲ್ಲಿ ಕೃಷಿಹೊಂಡದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ,ನಗರದಲ್ಲಿ ಮಾಹಿತಿ ನೀಡಿದ ಗಾಯಾಳು ನಾರಾಯಣಮ್ಮ
Chintamani, Chikkaballapur | Jul 17, 2025
ಚಿಂತಾಮಣಿ ತಾಲೂಕಿನ ದ್ವಾರಪಲ್ಲಿ ಗ್ರಾಮದಲ್ಲಿ ಕೃಷಿ ಹೊಂಡದ ವಿಚಾರವಾಗಿ 2 ಕುಟುಂಬಗಳ ನಡುವೆ ಗಲಾಟೆ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ....