ಅಫಜಲಪೂರ ತಾಲೂಕಿನ ದೇವಲಗಾಣಗಾಪುರದಲ್ಲಿನ ತೋಟದ ಮನೆಯಲ್ಲಿ ಮಲಗಿ ದ್ರ ಸಂದರ್ಭದಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ.ಶ್ರೀದೇವಿ ಸಾವನ್ನಪ್ಪಿದ ವಿದ್ಯಾರ್ಥಿನಿ,ಹಾವು ಕಚ್ಚಿದ ತಕ್ಷಣ ಆಕೆಯನ್ನು ಜಿಮ್ಸ್ ದಾಖಲು ಮಾಡಲಾಗಿದೆ. ಆದ್ರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಅ.16 ರಂದು ಮಾಹಿತಿ ಗೊತ್ತಾಗಿದೆ