ಹಾವೇರಿ: ವಸತಿ ನಿಲಯದಿಂದ ಹೊರ ಹಾಕಿದ ಪ್ರಕರಣ, ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿ ನಗರದಲ್ಲಿ ವಿಕಲಚೇತನ ಮಹಿಳೆಯರ ಒತ್ತಾಯ
Haveri, Haveri | Mar 29, 2025
ಉದ್ಯೋಗಸ್ಥ ವಿಕಲಚೇತನ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಖಾಸಗಿ ಸಂಸ್ಥೆಯೊಂದು ಇಲ್ಲದ ಸಬೂಬು ಹೇಳಿ ವಸತಿ ನಿಲಯದಿಂದ ಹೊರಗೆ ಹಾಕಿತ್ತು....