ಬೆಂಗಳೂರು ಉತ್ತರ: ಶಿವರಾಜ್‌ಕುಮಾರ್ ಪಾದಕ್ಕೆ ಎರಗಿ ತಪ್ಪಾಯ್ತು ಕ್ಷಮಿಸಿ ಎಂದ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ಖ್ಯಾತಿಯ ಮಡೆನೂರ್ ಮನು
Bengaluru North, Bengaluru Urban | Aug 25, 2025
ಸೋಮವಾರ ಸ್ಯಾಂಡಲ್ವುಡ್ನ ಹಿರಿಯ ನಟ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ ನಟ ಮಡೆನೂರ್ ಮನು, ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾರೆ....