ಮುಂಡಗೋಡ :ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ್ ಅವರ ಆತ್ಮರಕ್ಷಣೆಗಾಗಿ ಇದ್ದಡಬಲ್ ಬ್ಯಾರಲ್ ಬಂದೂಕು ಕಳ್ಳತನವಾಗಿರುವ ಘಟನೆ ತಾಲೂಕಿನ ಅಂದಲಗಿ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿ.ಎಸ್. ಪಾಟೀಲರು ತಮ್ಮ ಅಂದಲಗಿ ಗ್ರಾಮದ ಗದ್ದೆಯಲ್ಲಿ ಬಂದೂಕನ್ನು ಇರಿಸಿದ್ದರು.