ಬೆಂಗಳೂರು ಪೂರ್ವ: ಮರಗಳಿಗೆ ಸ್ಥಳೀಯರಿಂದ ಶವ ಸಂಸ್ಕಾರ! ಮಾಲ್ ಗಾಗಿ ಉರುಳಿದ 15 ವರ್ಷಗಳ ಹಳೆಯ ಮರ! ವೈಟ್ ಫೀಲ್ಡ್ ಅಲ್ಲಿ ಪ್ರೊಟೆಸ್ಟ್!
ಅಕ್ಟೋಬರ್ 28 ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ವೈಟ್ ಫೀಲ್ಡ್ ನಲ್ಲಿ ಪರಿಸರ ಪ್ರೇಮಿಗಳು ಪ್ರತಿಭಟನೆ ಮಾಡಿದ್ದಾರೆ. ಮಾಲ್ ಸಮೀಪ 15 ವರ್ಷಗಳ ಹಳೆಯ ಮರಗಳ ಉರುಳಿಸಿದ್ದು ಹೇಳೋರು ಕೇಳೋರು ಯಾರು ಇಲ್ಲ ಅನ್ನೋ ತರ ಆಗಿದೆ. GBA ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಈ ಬಗ್ಗೆ ಗಮನ ಹರಿಸಿಲ್ಲ.