ಬೆಂಗಳೂರು ಉತ್ತರ: ಬಸ್ ಹಿಂದೆ ಬಿದ್ದ ನವ ದಂಪತಿ! ಡೆಡ್ಲಿ ಅಪಘಾತದ CCTV ವಿಡಿಯೋ! ನಗರದಲ್ಲಿ ಗುಂಡಿ ತಂದ ಗಂಡಾಂತರ!
Bengaluru North, Bengaluru Urban | Aug 25, 2025
ಆಗಸ್ಟ್ 24 ಸಂಜೆ 5.30ಕ್ಕೇ ಗುಂಡಿ ತಪ್ಪಿಸಲು ಹೋಗಿ ಅಪಘಾತ ಉಂಟಾಗಿದೆ. ಟೌನ್ ಹಾಲ್ ಇಂದ ಕೆಆರ್ ಮಾರ್ಕೆಟ್ ಗೆ ಹೋಗುವ ಮಾರ್ಗದಲ್ಲಿ ಈ ಅಪಘಾತ...