ಬಸವಕಲ್ಯಾಣ: ತಹಶೀಲ್ದಾರ ಕ್ರಮದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತೆನೆ ಅಂತ ಹಗ್ಗ ಹಿಡಿದು ನಗರದ ತಹಶೀಲ್ ಕಚೇರಿಗೆ ಆಗಮಿಸಿದ ರೈತ
Basavakalyan, Bidar | Jul 28, 2025
ಬಸವಕಲ್ಯಾಣ: ತನ್ನ ಜಮೀನಿಗೆ ಹೋಗಲು ದಾರಿ ವ್ಯವಸ್ಥೆ ಮಾಡದ ತಹಶೀಲ್ದಾರರ ಕ್ರಮದಿಂದ ಬೇಸತ್ತ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಗ್ಗ...