ರಾಮನಗರ: ಎಕ್ಸಪ್ರೆಸ್ ಹೈವೇಯಲ್ಲಿ 712 ಕೋಟಿ ಮೊತ್ತದ ಕಾಮಾಗಾರಿಸದ್ಯದಲ್ಲೇ ಪ್ರಾರಂಭ. ನಗರದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿಕೆ.
ರಾಮನಗರ- ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಕೆಂಗೇರಿ ಯಿಂದ ಮೈಸೂರು ನಡುವೆ ಎಂಟ್ರಿ ಹಾಗೂ ಎಕ್ಸಿಟ್ ಪಾಯಿಂಟ್ ಸೇರಿದಂತೆ ಸುಮಾರು 712 ಕೋಟಿ ಮೊತ್ತದ ಕಾಮಾಗಾರಿ ಸದಸ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಶುಕ್ರವಾರ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. ತಾಲ್ಲೂಕಿನ ಮಾಯಗಾನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುದ್ದ ಬಸ್ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದ ಅವದಿಯಲ್ಲಿ 65 ಬಸ್ ತಂಗುದಾಣ, 55 ಬೋರ್ವೆಲ್ ಹಗೂ 70 ಆರ್.ಓ ಪ್ಲಾಂಟ್ ಗಳನ್ನು ನ