ಹುಬ್ಬಳ್ಳಿ ನಗರ: ನಗರದಲ್ಲಿ ಗಣಪತಿ ವಿಸರ್ಜನೆ ಡಿಜೆ ವೇಳೆ ಯುವಕನಿಗೆ ಚಾಕು ಇರಿತ : ನಾಲ್ಕು ಜನ ಆರೋಪಿಗಳ ಬಂಧನ
Hubli Urban, Dharwad | Sep 8, 2025
ಹುಬ್ಬಳ್ಳಿ ಕೊಪ್ಪಿಕರ ರಸ್ತೆಯಲ್ಲಿ ಗಣೇಶ ವಿಸರ್ಜನೆ ಡಿಜೆ ವೇಳೆ ಯುವಕನಿಗೆ ಚಾಕು ಇರಿದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ....