ನಗರದ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ರಂಗಮಿತ್ರ ನಾಟ್ಯ ಸಂಘ ಹಾಗೂ ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘ ಪ.ಪೂ. ಶ್ರೀ ಸಂಪಯ್ಯ ಮಹಾಸ್ವಾಮಿಗಳು ಮಹಾತ್ಮಪೀಠ ಗದ್ದುಗೆ ಮರ ಅಳ್ಳಳ್ಳಿ ಇವರ ಸ್ಮರಣಾರ್ಥವಾಗಿ ಕೊಡುಮಾಡುವ ಕವಿಸಂಗಮ 2026 ನಮ್ಮ ನಾಟಕ ನಮ್ಮ ಹಕ್ಕು ವಿನೂತನ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮತ್ತು ನಾಟಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಾಧಕರಿಗೆ ಕನ್ನಡ ಕವಿರತ್ನ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಯಿತು. ಜ.4 ರಂದು ನಡೆದ ಕಾರ್ಯಕ್ರಮ