ಕುಂದಗೋಳದಲ್ಲಿ ಸಮಗ್ರ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ರೈತ ವಿವಿಧ ಬೇಡಿಕೆಗಳಿಗೆ ಆಗಹಿಸಿ ಹಮ್ಮಿಕೊಂಡ "ಬೃಹತ್ ರೈತರ ಪ್ರತಿಭಟನೆ" ಜರುಗಿತು.ಪ್ರತಿಭಟನೆಯಲ್ಲಿ ತ್ರಿವಿಧ ದಾಸೋಹಿ ಅಭಿನವ ಶ್ರೀ ಬಸವಣ್ಣಜ್ಜ, ಪರಮಪೂಜ್ಯ ಶ್ರೀ ಶಿಥಿಕಂಠೇಶ್ವರ ಮಹಾಸ್ವಾಮೀಜಿ, ಶಾಸಕರಾದ ಎಂ.ಆರ್.ಪಾಟೀಲ್, ಪಕ್ಷದ ಮುಖಂಡರು ಭಾಗಿಯಾಗಿದ್ದರು.