ಕಲಬುರಗಿ: ನಗರದಲ್ಲಿ ಪೊಲೀಸರಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ
ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಟ್ರಾಫಿಕ್ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಪರಾಧಗಳ ಬಗ್ಗೆ, ವಿವಿಧ ಕಾನೂನುಗಳ ಬಗ್ಗೆ ಜನರನ್ನು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಅನೇಕ ಪೊಲೀಸರು ಉಪಸ್ಥಿತರಿದ್ದರು. ಡಿ.26 ರಂದು ಮಾಹಿತಿ ಗೊತ್ತಾಗಿದೆ