ಬೆಂಗಳೂರು ಉತ್ತರ: ಇನ್ಮುಂದೆ 5 ಬಿಬಿಎಂಪಿ! 450 ವಾರ್ಡ್? ಬೆಂಗಳೂರು ಜನಕ್ಕೆ ಏನ್ ಲಾಭ! ಕಮಿಷನರ್ ಹೇಳಿದ್ದೇನು?
Bengaluru North, Bengaluru Urban | Aug 31, 2025
ಗ್ರೇಟರ್ ಬೆಂಗಳೂರು ಅಥಾರಿಟಿಯಾಗಿ ಬಿಬಿಎಂಪಿ ವಿಂಗಡಣೆ ಆದ ಮೇಲೆ ಐದು ಬಿಬಿಎಂಪಿ ಆಗಲಿದೆ. ಐದು ವಿಭಾಗಗಳಾದ ಮೇಲೆ ವಾರ್ಡ್ ಸಂಖ್ಯೆ ಕೂಡ ಜಾಸ್ತಿ...