ಬಂಟ್ವಾಳ: ಬಿಸಿರೋಡ್ ನಲ್ಲಿ ರಹೀಂ/ ಅಶ್ರಫ್ ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಖಂಡಿಸಿ ಎಸ್ ಡಿಪಿಐ ಪ್ರತಿಭಟನೆ
Bantval, Dakshina Kannada | Jul 8, 2025
ಇತ್ತೀಚಿಗೆ ಕೊಲೆಯಾದ ರಹೀಂ/ ಅಶ್ರಫ್ ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸರಕಾರದ ನಡೆಯನ್ನು ವಿರೋಧಿಸಿ SDPI...