ಹುಮ್ನಾಬಾದ್: ಕಲ್ಲ ನಾಗರಗೆ ಹಾಲನೆರೆಯುವುದು ಮೌಡ್ಯ ಆಚರಣೆ :ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಪಂಡಿತ್ ಬಾಳೂರೆ
Homnabad, Bidar | Jul 29, 2025
ಕಲ್ಲ ನಾಗರಗೆ ಹಾಲನೆರೆಯುವುದು ಶುದ್ಧ ಮೌಡ್ಯಾಚರಣೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಪಂಡಿತ್ ಬಾಳೂರೆ ಅಭಿಪ್ರಾಯಪಟ್ಟರು. ...