ವಡಗೇರಾ: ತುಮಕೂರ ಗ್ರಾಮದ ಬಳಿ ಜಮೀನು ವಿಚಾರಕ್ಕೆ ಲಾಂಗು ಮಚ್ಚು ತಲ್ವಾರ್ ಹಿಡಿದು ವ್ಯಕ್ತಿ ಮೇಲೆ ಹಲ್ಲೆ,ಗ್ರಾಮದ ಜನರಿಂದ ಪುಂಡರ ಮೇಲೆ ದಾಳಿ
Wadagera, Yadgir | Aug 7, 2025
ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ತುಮಕೂರು ಗ್ರಾಮದ ಬಳಿ ಜಮೀನು ವಿಚಾರಕ್ಕೆ ಬಾಂಬೆಯಿಂದ ಆಗಮಿಸಿದ್ದ ಏಳು ಜನರ ತಂಡ ಸಾಮಾಜಿಕ ಕಾರ್ಯಕರ್ತ...