ಬೆಂಗಳೂರು ದಕ್ಷಿಣ: ಕಳ್ಳತನಕ್ಕೆ ಪಿಜಿಗೆ ನುಗ್ಗಿದವನಿಂದ ಯುವತಿಗೆ ಲೈಂಗಿಕ ಕಿರುಕುಳ, ಸುದ್ದಗುಂಟೆಪಾಳ್ಯದಲ್ಲಿ ಘಟನೆ
Bengaluru South, Bengaluru Urban | Aug 31, 2025
ಕಳ್ಳತನ ಮಾಡಲು ಪಿಜಿಗೆ ನುಗ್ಗಿದ ಕಳ್ಳನೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಆಗಸ್ಟ್ 29ರ ನಸುಕಿನ ಜಾವ...