ರಾಮನಗರ: ರೆಡ್ಕ್ರಾಸ್ ರಾಷ್ಟ್ರದ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡುತ್ತಿದೆ: ನಗರದಲ್ಲಿ ಜಿಲ್ಲಾ ಸಭಾಪತಿ ಶೇಷಾದ್ರಿ ಅಯ್ಯರ್
Ramanagara, Ramanagara | May 8, 2025
ರಾಮನಗರದ ಶ್ರೀ ಶಾರದಾಂಬ ದೇವಾಲಯದ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ...